ಕಾರಂತರ ಬಗ್ಗೆ ಆಗಲಿ ಅವರ ಬರವಣಿಗೆ ಬಗ್ಗೆ ಆಗಲಿ ಹೇಳಲು ನಾನಿನ್ನು ಬಚ್ಚ...
ಒಂದು ವಾಕ್ಯ ನನ್ನನ್ನ ಮುದಗೊಳಿಸಿತು "ಅವರು ವಿಮರ್ಶಕರ ಬಗ್ಗೆ ಚಿಂತಿಸುತ್ತಿರಲಿಲ್ವೇನೋ?" ಅಂದ್ರೆ ೦% ಕೀಳರಿಮೆ,ಅವರಲ್ಲಿತ್ತು.
ಓದುಗ ದೊರೆಗಳು ಹಲವಾರು ಮಂದಿ ಅನುಮೋದಕರು,ಹಿಂಬಾಲಕರು,ಇಷ್ಟಪಡುವವರು,ವಿಮರ್ಶಕರು,ಟೀಕೆಗಾರರು,ಓದುಗ ತಟಸ್ತಿಗರು....ಆದ್ದರಿಂದ ಇವರೆಲ್ಲಾ ಏನು ಹೇಳುತ್ತಾರೇನೋ? ಎಂದು ಚಿಂತೆ ಮಾಡೋದಕ್ಕಿಂತ ಮುಂದೆ ಏನು ಬರೀಬೇಕೂಂತ ಚಿಂತೆ ಮಾಡುತ್ತಿದ್ದರೇನೋ? ವಿಶೇಷ ವ್ಯಕ್ತಿಗಳಿಗೂ ಸಾಮಾನ್ಯ ವ್ಯಕ್ತಿಗಳಿಗೂ ಇದೆ ವ್ಯತ್ಯಾಸ.
ಕಾರಂತರ ಬಗ್ಗೆ ಆಗಲಿ ಅವರ ಬರವಣಿಗೆ ಬಗ್ಗೆ ಆಗಲಿ ಹೇಳಲು ನಾನಿನ್ನು ಬಚ್ಚ...
ReplyDeleteಒಂದು ವಾಕ್ಯ ನನ್ನನ್ನ ಮುದಗೊಳಿಸಿತು "ಅವರು ವಿಮರ್ಶಕರ ಬಗ್ಗೆ ಚಿಂತಿಸುತ್ತಿರಲಿಲ್ವೇನೋ?" ಅಂದ್ರೆ ೦% ಕೀಳರಿಮೆ,ಅವರಲ್ಲಿತ್ತು.
ಓದುಗ ದೊರೆಗಳು ಹಲವಾರು ಮಂದಿ ಅನುಮೋದಕರು,ಹಿಂಬಾಲಕರು,ಇಷ್ಟಪಡುವವರು,ವಿಮರ್ಶಕರು,ಟೀಕೆಗಾರರು,ಓದುಗ ತಟಸ್ತಿಗರು....ಆದ್ದರಿಂದ ಇವರೆಲ್ಲಾ ಏನು ಹೇಳುತ್ತಾರೇನೋ? ಎಂದು ಚಿಂತೆ ಮಾಡೋದಕ್ಕಿಂತ ಮುಂದೆ ಏನು ಬರೀಬೇಕೂಂತ ಚಿಂತೆ ಮಾಡುತ್ತಿದ್ದರೇನೋ? ವಿಶೇಷ ವ್ಯಕ್ತಿಗಳಿಗೂ ಸಾಮಾನ್ಯ ವ್ಯಕ್ತಿಗಳಿಗೂ ಇದೆ ವ್ಯತ್ಯಾಸ.
ನಾನು
---KP Nettar---
http://kpnettar.blogspot.com/