Thursday, September 22, 2011

ಕ್ಯಾಮೆರಾ ಕಣ್ಣು

ಈ ಹಿಂದೆ ಈ ಬ್ಲಾಗಿನಲ್ಲಿ ಪ್ರಕಟಿಸಿದ "ಕ್ಯಾಮೆರಾ ಕಣ್ಣು" ಎಂಬ ನನ್ನ ಲೇಖನದಲ್ಲಿ ರಘು ರೈಯವರ ಒಂದು ಫೊಟೋವನ್ನು ಉಲ್ಲೇಖಿಸಿದ್ದೆ. ಆಗ ಆ ಫೊಟೋ ಸಿಕ್ಕಿರಲಿಲ್ಲವಾದ್ದರಿಂದ ಲೇಖನದ ಜೊತೆಗೆ ಮುದ್ರಿಸಿದ್ದರೆ ಅರ್ಥಪೂರ್ಣವಾಗಿರುತ್ತಿದ್ದ ಅದನ್ನು ಮುದ್ರಿಸಲು ಸಾಧ್ಯವಾಗಿರಲಿಲ್ಲ. ಆ ಲೇಖನದ ಜೊತೆಗೆ ಇದನ್ನು ನೋಡಿದರೆ ನನ್ನ ಮಾತುಗಳು ಹೆಚ್ಚು ಪರಿಣಾಮಕಾರಿಯಾಗಿ ಮನಸ್ಸು ತಟ್ಟಬಹುದು.

ಇದು ಶ್ರೀಮತಿ ಇಂದಿರಾ ಗಾಂಧಿಯವರು ಪ್ರಧಾನಮಂತ್ರಿಯಾಗಿದ್ದಾಗಿನ ಕ್ಯಾಬಿನೆಟ್ ಮೀಟಿಂಗ್. ನಿಂತಿರುವವರು ಅವರ ಕ್ಯಾಬಿನೆಟ್ಟಿನ ಮಂತ್ರಿಗಳು.

No comments:

Post a Comment