ಇವು ಬೋಧಿ ಟ್ರಸ್ಟ್ ನಿಂದ ಈಗ ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು. ನಮ್ಮ ಪುಸ್ತಕಗಳು ಪುಸ್ತಕದ ಅಂಗಡಿಗಳಲ್ಲಿ ಸಿಕ್ಕಲಾರವು. ಹೀಗಾಗಿ ಅವು ಬೇಕಾದವರು ನೇರವಾಗಿ ನಮಗೆ ಬರೆದು ತರಿಸಿಕೊಳ್ಳಿ. ಹೀಗೆ ನೇರವಾಗಿ ನಮ್ಮಿಂದ ತರಿಸಿಕೊಳ್ಳುವವರಿಗೆ 25% ರಿಯಾಯಿತಿಯಿದೆ. ಹಣವನ್ನು ಬೋಧಿ ಟ್ರಸ್ಟ್ ಹೆಸರಿಗೆ ಚೆಕ್, ಡಿ. ಡಿ. ಮೂಲಕ ಕಳಿಸಬಹುದು. ಅಥವಾ ಬೋಧಿ ಟ್ರಸ್ಟ್, ಎಸ್. ಬಿ. ಅಕೌಂಟ್ ನಂ. 1600101008058, ಕೆನರಾ ಬ್ಯಾಂಕ್, ಎಣ್ಮೂರು (Yenmur) 574328, ಕರ್ನಾಟಕ, IFSC: CNRB0001600 --ಇಲ್ಲಿಗೆ ಜಮೆ ಮಾಡಿ ವಿಳಾಸ ತಿಳಿಸಿದರೆ ಪುಸ್ತಕ ಕಳಿಸುತ್ತೇವೆ. ಪುಸ್ತಕ ಮೊದಲು ತರಿಸಿಕೊಂಡು ಆ ಮೇಲೂ ಹಣ ಕೊಡಬಹುದು.
ಇದು ಲಭ್ಯವಿರುವ ನಮ್ಮ ಪುಸ್ತಕಗಳು:
1. ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ ಪರಿಷ್ಕೃತ ವಿಸ್ತ್ರತ ಆವೃತ್ತಿ. 2012. ಬೆಲೆ ರೂ150.00
2. ಸಮಗ್ರ ಕಥೆಗಳು. ಸಂಪುಟ 1 (ಕೆಲವು ಅಪ್ರಕಟಿತ ಕಥೆಗಳೂ ಸೇರಿ.) 2012. ರೂ150.00
3. ಸಮಗ್ರ ನಾಟಕಗಳು. ಸಂಪುಟ1 2012. ರೂ120.00
4. ಸಮಗ್ರ ನಾಟಕಗಳು ಸಂಪುಟ 2. 2011 ರೂ60.00
5. ಸಮಗ್ರ ನಾಟಕಗಳು ಸಂಪುಟ 3. 2011 ರೂ75.00
6. ಸಮಗ್ರ ನಾಟಕಗಳು ಸಂಪುಟ 4. 2011 ರೂ75.00
7. ಐದು ಕವನಗಳು. 2011 ರೂ50.00
8. ಹ್ಯಾಮ್ಲೆಟ್ . ಅನುವಾದ. ರೂ50.00
9. ಮುಚ್ಚು ಮತ್ತು ಇತರ ಲೇಖನಗಳು. ರೂ60.00
ಎಲ್ಲಾ ಪುಸ್ತಕಗಳ ಲೇಖಕ: ರಾಮಚಂದ್ರ ದೇವ
ಇದು ಲಭ್ಯವಿರುವ ನಮ್ಮ ಪುಸ್ತಕಗಳು:
1. ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ ಪರಿಷ್ಕೃತ ವಿಸ್ತ್ರತ ಆವೃತ್ತಿ. 2012. ಬೆಲೆ ರೂ150.00
2. ಸಮಗ್ರ ಕಥೆಗಳು. ಸಂಪುಟ 1 (ಕೆಲವು ಅಪ್ರಕಟಿತ ಕಥೆಗಳೂ ಸೇರಿ.) 2012. ರೂ150.00
3. ಸಮಗ್ರ ನಾಟಕಗಳು. ಸಂಪುಟ1 2012. ರೂ120.00
4. ಸಮಗ್ರ ನಾಟಕಗಳು ಸಂಪುಟ 2. 2011 ರೂ60.00
5. ಸಮಗ್ರ ನಾಟಕಗಳು ಸಂಪುಟ 3. 2011 ರೂ75.00
6. ಸಮಗ್ರ ನಾಟಕಗಳು ಸಂಪುಟ 4. 2011 ರೂ75.00
7. ಐದು ಕವನಗಳು. 2011 ರೂ50.00
8. ಹ್ಯಾಮ್ಲೆಟ್ . ಅನುವಾದ. ರೂ50.00
9. ಮುಚ್ಚು ಮತ್ತು ಇತರ ಲೇಖನಗಳು. ರೂ60.00
ಎಲ್ಲಾ ಪುಸ್ತಕಗಳ ಲೇಖಕ: ರಾಮಚಂದ್ರ ದೇವ