ಇದು ಈಗ ಪ್ರಕಟವಾಗಿರುವ ನನ್ನ ಹೊಸ ಪುಸ್ತಕ. ಇದರ ಮೊದಲ ಆವೃತ್ತಿ 1993ರಲ್ಲಿ ಪ್ರಕಟವಾಗಿತ್ತು. ಪ್ರಕಟವಾದ ಆರೇ ತಿಂಗಳಲ್ಲಿ ಪ್ರತಿಗಳು ಮುಗಿದಿದ್ದವು. ಇದು ವಿಸ್ತೃತ ಪರಿಷ್ಕೃತ ಆವೃತ್ತಿ. ಇದರಲ್ಲಿ ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ ಮಾತ್ರವಲ್ಲದೆ ಶೇಕ್ ಸ್ಪಿಯರ್ ಕುರಿತು ನಾನು ಇದು ವರೆಗೆ ಬರೆದ ಎಲ್ಲಾ ಬರೆಹಗಳಿವೆ. ಶೇಕ್ ಸ್ಪಿಯರ್ ನಾಟಕ, ಸಾನೆಟ್, ಹಾಗೂ ಅವನ ಅಧ್ಯಯನ ಕ್ರಮಗಳ ಕುರಿತು ಲೇಖನಗಳಿವೆ; ಅಲ್ಲದೆ ಅವನ ಹತ್ತು ಸಾನೆಟ್ಟುಗಳ ಅನುವಾದಗಳಿವೆ. ಅವನ ಜೀವನ ಕುರಿತ ಟಿಪ್ಪಣಿಯಿದೆ.
ಈ ಪುಸ್ತಕ ಪ್ರಕಟವಾದಾಗ ಇದು ಅನೇಕ ಬಲ್ಲವರ ಹೊಗಳಿಕೆಗೆ ಪಾತ್ರವಾಗಿತ್ತು. ಯು. ಆರ್. ಅನಂತಮೂರ್ತಿ "ಈ ಬಗೆಯ ಕೃತಿ ಕನ್ನಡದಲ್ಲಾಗಲೀ ಇಂಗ್ಲಿಷಿನಲ್ಲಾಗಲೀ ಇದು ವರೆಗೆ ಪ್ರಕಟವಾಗಿಲ್ಲ, ಮತ್ತು ಇದು ತೌಲನಿಕ ವಿಮರ್ಶೆಗೆ ಹೊಸ ಕೊಡುಗೆಯಾಗಿದೆ" ಎಂದು ಹೊಗಳಿದ್ದರು. ಇವರಲ್ಲದೆ ಹಾ. ಮಾ. ನಾಯಕ, ಜನಾರ್ದನ ಭಟ್, ಕೆ. ಸತ್ಯನಾರಾಯಣ ಮೊದಲಾದ ಬಹುಶ್ರುತರು ಇದರ ಬಗ್ಗೆ ಬರೆದಿದ್ದರು. ವೈಯಕ್ತಿಕವಾಗಿ ಮೆಚ್ಚಿದವರು, ಇದನ್ನೊಂದು ಮೋಡೆಲ್ ಥೀಸಿಸ್ ಎಂದು ಪರಿಗಣಿಸಿದವರು ಅನೇಕರು.
ಅನಂತಮೂರ್ತಿಯವರ ಬರೆವಣಿಗೆಯನ್ನು ಬ್ಲರ್ಬ್ ಆಗಿ ಹಾಕಿದ್ದೇನೆ. ಆಸಕ್ತರು ಮೇಲಿನ ಚಿತ್ರವನ್ನು ದೊಡ್ಡದು ಮಾಡಿ ಅದನ್ನು ಓದಬಹುದು.
ಪುಟಗಳು: 192. ಬೆಲೆ: ರೂ150.00.
ಪ್ರಕಾಶಕರು: ಬೋಧಿ ಟ್ರಸ್ಟ್,
ಅಂಚೆ ಕಲ್ಮಡ್ಕ 574212,
ಬೆಳ್ಳಾರೆ, ಕರ್ನಾಟಕ.
ಪ್ರತಿ ಬೇಕಾದವರು ನೇರ ನಮಗೆ ಬರೆದು ತರಿಸಿಕೊಳ್ಳಬಹುದು. ಅಥವಾ
Bodhi Trust,
Canara Bank, SB Account 1600101008058,
Yenmur 574328, Sullia Tq.
IFSC: CNRB0001600
--ಇಲ್ಲಿಗೆ ಹಣ ಜಮೆ ಮಾಡಿ ನಮಗೆ ಅಂಚೆ ವಿಳಾಸ ತಿಳಿಸಿದರೆ ಪುಸ್ತಕ ಬುಕ್ ಪೋಸ್ಟಿನಲ್ಲಿ ಕಳಿಸುತ್ತೇವೆ.
ಡಿಸ್ಕೌಂಟ್: 25%.
ಕೋರಿಯರಿನಲ್ಲಿ ಬೇಕಾದವರು ರೂ.30/-- ಜಾಸ್ತಿ ಕಳಿಸಿರಿ.