Thursday, March 22, 2012

ಎರಡು ಫೊಟೋಗಳು

ಇವತ್ತಿನ ನನ್ನ ಹುಟ್ಟುಹಬ್ಬಕ್ಕೆಂದು ಹಳೆಯ ಎರಡು ಫೊಟೋಗಳನ್ನು ಪ್ರಕಟಿಸುತ್ತಿದ್ದೇನೆ. ಮೊದಲನೆಯದ್ದು ನಾನು ಎಸ್ಸೆಲ್ಸಿ ಪಾಸಾದಾಗ ತೆಗೆಸಿದ್ದು--1965ರಲ್ಲಿ. ಎರಡನೆಯದ್ದು ನನ್ನ ಸುಮಾರು ಮೂವತ್ತೆರಡನೆ ವಯಸ್ಸಿನಲ್ಲಿ ತೆಗೆದಿದ್ದು. ಎರಡನೆಯ ಫೊಟೋ ತೆಗೆದವರು ರಮಜಾನ್ ದರ್ಗಾ; ಮೊದಲನೆಯ ಫೊಟೋ ತೆಗೆದವರು ಪುತ್ತೂರಿನ ಆಶಾ ಸ್ಟುಡಿಯೋ.




 

Tuesday, March 13, 2012

ಕಾಳಿದಾಸ-ಶೇಕ್ ಸ್ಪಿಯರ್

ಮೇಲಿನದ್ದು ಆರ್. ಎಸ್ ನಾಯ್ಡು ಬರೆದ ಚಿತ್ರ. ಶೇಕ್ ಸ್ಪಿಯರ್ ಗೆ ನಮಸ್ಕಾರ (ಸಂಪಾದಕರು ಶಾ. ಬಾಲೂರಾವ್) ದಲ್ಲಿ ಮೊದಲು ಪ್ರಕಟವಾಗಿದೆ. ಕಾಳಿದಾಸನ ಚಿತ್ರ ಸಂಪೂರ್ಣ ಕಲ್ಪಿತ. ಶೇಕ್ ಸ್ಪಿಯರ್ ನ ಬದುಕಿದ್ದಾಗ ಚಿತ್ರಿಸಿದ ಚಿತ್ರಗಳು ಲಭ್ಯ ಇವೆ. ಅವನ ಎತ್ತರ ನಿಲುವು ಇತ್ಯಾದಿ ಕಲ್ಪಿತ. ಮುಖ ಹೋಲುತ್ತದೆ.