tag:blogger.com,1999:blog-3697529067925700330.post885623517506205256..comments2023-09-02T07:37:21.268-07:00Comments on Devasahitya: ಕ್ಯಾಮೆರಾ ಕಣ್ಣುRamachandra Devahttp://www.blogger.com/profile/12387819810576373106noreply@blogger.comBlogger2125tag:blogger.com,1999:blog-3697529067925700330.post-11703281700768209952010-09-30T07:11:08.226-07:002010-09-30T07:11:08.226-07:00ನೀವು ನನ್ನ ಬ್ಲಾಗ್ ಗಮನಿಸಿದಿರಿ ಅನ್ನುವುದೇ ನನಗೆ ತುಂಬಾ ಸ...ನೀವು ನನ್ನ ಬ್ಲಾಗ್ ಗಮನಿಸಿದಿರಿ ಅನ್ನುವುದೇ ನನಗೆ ತುಂಬಾ ಸಂತೋಷದ ವಿಷಯ. ಸೀರಿಯಸ್ಸಾಗಿ, ಕನ್ನಡ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯೋಣ ಅಂದುಕೊಂಡಿದ್ದೇನೆ.ಮುಖ್ಯವಾಗಿ ಸಾಹಿತ್ಯ ಮತ್ತು ಇತರ ಸಂಬಂಧಿಸಿದ ವಿಷಯಗಳ ಬಗ್ಗೆ. ಆದರೆ ನಮ್ಮ ಕನ್ನಡ ಟೈಪಿಂಗ್ ತಾಂತ್ರಿಕತೆ ತುಂಬಾ ಸುಧಾರಿಸಬೇಕು.<br />ದೇವRamachandra Devahttps://www.blogger.com/profile/12387819810576373106noreply@blogger.comtag:blogger.com,1999:blog-3697529067925700330.post-27389492503113131292010-09-30T03:27:19.577-07:002010-09-30T03:27:19.577-07:00ಸರ್, ನೀವು ಬ್ಲಾಗ್ ಲೋಕಕ್ಕೆ ಬಂದದ್ದು ಒಳ್ಳೆಯದಾಯಿತು. ಅನಂ...ಸರ್, ನೀವು ಬ್ಲಾಗ್ ಲೋಕಕ್ಕೆ ಬಂದದ್ದು ಒಳ್ಳೆಯದಾಯಿತು. ಅನಂತಮೂರ್ತಿ, ಎಚ್ಎಸ್ವಿ, ಶ್ರೀರಾಮ್... ಮುಂತಾದವರ ಸಾಲಿಗೆ ನೀವು ಸೇರುತ್ತಿರುವುದು, ಅಂತರ್ಜಾಲದಲ್ಲಿ ಕನ್ನಡದ ಬೆಳವಣಿಗೆಯ ಬಗ್ಗೆ ಒಂದಷ್ಟು ಭರವಸೆ ಮೂಡಿಸಿದೆ. ಒಂದಷ್ಟು ಒಳ್ಳೆಯ ಚಿಂತನೆಗಳನ್ನು ಹಂಚಿಕೊಳ್ಳಲು ಇದು ವೇದಿಕೆಯಾಗಬಹುದು ಎಂಬ ಆಶಯ.<br />- ಹರೀಶ್ ಕೇರಹರೀಶ್ ಕೇರhttps://www.blogger.com/profile/08350006934747509986noreply@blogger.com