tag:blogger.com,1999:blog-3697529067925700330.post3530950683042638890..comments2023-09-02T07:37:21.268-07:00Comments on Devasahitya: ಕಲ್ಮಡ್ಕದಲ್ಲಿ ಹತ್ತು ವರ್ಷRamachandra Devahttp://www.blogger.com/profile/12387819810576373106noreply@blogger.comBlogger6125tag:blogger.com,1999:blog-3697529067925700330.post-15890195958134706052010-11-01T21:49:13.897-07:002010-11-01T21:49:13.897-07:00Thanks Janardan.
Someone has hacked my yahoo mail...Thanks Janardan.
Someone has hacked my yahoo mail and is sending message that I am in Spain, and am in need of money. I am very much here in Kalmadka. I have heard of such electronic cheatings. Now this is happening to me. I received such a message to my gmail address. Probably you also receievd one. Many of my friends have receieved such messages.Ramachandra Devahttps://www.blogger.com/profile/12387819810576373106noreply@blogger.comtag:blogger.com,1999:blog-3697529067925700330.post-80484323173789790322010-10-31T09:32:35.184-07:002010-10-31T09:32:35.184-07:00Dear Deva,
Now I am more comfortable with this spa...Dear Deva,
Now I am more comfortable with this space. I will try to read and comment regularly.
Janardana BhatAnonymoushttps://www.blogger.com/profile/08086070523046868875noreply@blogger.comtag:blogger.com,1999:blog-3697529067925700330.post-23885512039054915122010-10-04T00:30:43.416-07:002010-10-04T00:30:43.416-07:00ನಮಸ್ಕಾರ.
ಪರಿಚಯ ಇಕ್ಕು ಹೇಳಿ ಜಾನ್ಸುತ್ತೆ. ಯಾಕೆ ಹೇಳಿದೆ ...ನಮಸ್ಕಾರ.
ಪರಿಚಯ ಇಕ್ಕು ಹೇಳಿ ಜಾನ್ಸುತ್ತೆ. ಯಾಕೆ ಹೇಳಿದೆ ಹೇಳಿರೆ ಬೇಟಿ ಆಗದ್ದೆ ವರ್ಶಗಳೆ ಕಳುದತ್ತು..
ಲೇಖನಗಳ ಓದಿದೆ.. ತುಂಬಾ ಚೆಂದಕ್ಕೆ ಬರೆದ್ದಿ..
ನಿಂಗಳ ಮಿಂಚಂಚೆಯ ಎನಗೆ ಕಳುಹಿಸಿ ಕೊಡಿ.
ಎನ್ನ ಮಿಂಚಂಚೆ: ag.ramachandra@gmail.com
ಮಾತೃ ಭಾಷೆ ಪ್ರೇಮಂದ ಹವ್ಯಕಲ್ಲಿ ಬರೆದ್ದೆ, ಕ್ಷಮಿಸಿ.Ajjakana Ramahttps://www.blogger.com/profile/09848740635154665724noreply@blogger.comtag:blogger.com,1999:blog-3697529067925700330.post-21309776762719562122010-10-03T18:52:12.152-07:002010-10-03T18:52:12.152-07:00ಭವಾನಿ ಶಂಕರ್ ಅವರೆ,
ಇವತ್ತು ಪತ್ರಿಕೆ ನೋಡಿದ ಮೇಲೇ ಗೊತ್ತಾ...ಭವಾನಿ ಶಂಕರ್ ಅವರೆ,
ಇವತ್ತು ಪತ್ರಿಕೆ ನೋಡಿದ ಮೇಲೇ ಗೊತ್ತಾದದ್ದು ಕನ್ನಡದಲ್ಲಿ ಇಮೇಲ್, ಕಂಪ್ಯೂಟರ್ ಮೊದಲಾದವುಗಳ ಬಗ್ಗೆ ಉಪಯುಕ್ತ ಪುಸ್ತಕ ಬರೆದವರು ನೀವೇ ಎಂದು. ಪುಸ್ತಕ ಬಂದಿದೆ ಎಂದು ಗೊತ್ತಿತ್ತು ಹೊರತು ಬರೆದವರ ಹೆಸರು ಗೊತ್ತಿರಲಿಲ್ಲ. ಮೇಲಿನ ಕಮೆಂಟಿನಲ್ಲಿನ ನನ್ನ ಬಾಲಿಶ ಸಲಹೆಗಳನ್ನು ಮನ್ನಿಸಿರಿ.
ಗೌರವಪೂರ್ವಕ
ರಾಮಚಂದ್ರ ದೇವRamachandra Devahttps://www.blogger.com/profile/12387819810576373106noreply@blogger.comtag:blogger.com,1999:blog-3697529067925700330.post-45080046064539709292010-09-30T07:20:39.905-07:002010-09-30T07:20:39.905-07:00ಕೃತಜ್ಞತೆಗಳು ಭವಾನಿ ಶಂಕರ್ ಅವರೆ. ಬ್ಲಾಗ್ ಬರೆಯುತ್ತಿರುವು...ಕೃತಜ್ಞತೆಗಳು ಭವಾನಿ ಶಂಕರ್ ಅವರೆ. ಬ್ಲಾಗ್ ಬರೆಯುತ್ತಿರುವುದು ಗೊತ್ತಾಗುವಂತೆ ಮಾಡುವುದೇ ಸಮಸ್ಯೆ. ನೀವೀಗ ನನ್ನ ಬ್ಲಾಗನ್ನು ಇಮೇಲ್ ಮೂಲಕ ತರಿಸಿಕೊಳ್ಳಬಹುದು. ಈ ಬಾಕ್ಸ್ ಕೆಳಗೆ ಕಾಣುವ subscribe by email ಅನ್ನುವುದನ್ನು ಕ್ಲಿಕ್ ಮಾಡಿದರೆ ನಿಮ್ಮ inboxಗೆ ಬ್ಲಾಗ್ ಬರುತ್ತದೆ. ಒಂದು ವೇಳೆ subscribe by email ಅನ್ನುವುದು ಕಾಣಿಸದಿದ್ದರೆ, comment ಅನ್ನುವುದನ್ನು ಕ್ಲಿಕ್ ಮಾಡಿರಿ. ಆಗ ಅದು ಕಾಣಿಸಿಕೊಳ್ಳುತ್ತದೆ.

ಈ ವಿಷಯ ಬಹುಶಃ ನಿಮಗೆ ಗೊತ್ತಿರಬಹುದು.ಗೊತ್ತಿದ್ದರೆ ನಿರ್ಲಕ್ಷಿಸಿರಿ.Ramachandra Devahttps://www.blogger.com/profile/12387819810576373106noreply@blogger.comtag:blogger.com,1999:blog-3697529067925700330.post-68916967158365056502010-09-16T20:38:50.797-07:002010-09-16T20:38:50.797-07:00ನಿಮ್ಮ ಬರವಣಿಗೆಯಲ್ಲಿ ನನಗೆ ಮೊದಲಿನಿಂದಲೂ ಆಸಕ್ತಿ. ಡಾ. ಮು...ನಿಮ್ಮ ಬರವಣಿಗೆಯಲ್ಲಿ ನನಗೆ ಮೊದಲಿನಿಂದಲೂ ಆಸಕ್ತಿ. ಡಾ. ಮುರಳೀಧರ ಉಪಾಧ್ಯರು ನಿಮ್ಮ ಬ್ಲಾಗ್ ವಿಳಾಸ ನೀಡಿದರು. ಓದುತ್ತಿದ್ದೇನೆ.
ಭವಾನಿಶಂಕರ್, ಶಿರ್ವHELPhttps://www.blogger.com/profile/00288582469087702731noreply@blogger.com